ಈ ಕಚೇರಿಯೊಳಗೆ ಪ್ರಾಣ ಕೈಯಲ್ಲಿ ಹಿಡ್ಕೊಂಡು ಬರ್ತಾರೆ! ವಿಡಿಯೋ ಸ್ಟೋರಿ ನೋಡಿ
🎬 Watch Now: Feature Video
ಸರ್ಕಾರಿ ಕಚೇರಿಗಳು ಅಂದ್ರೆನೇ ಹಾಗೆ. ಶಿಥಿಲವಾಗಿ ಬೀಳುವ ಹಂತದಲ್ಲಿದ್ದರೂ ಕೂಡಾ ಯಾರೂ ತಲೆಕೆಡಿಸಿಕೊಳ್ಳೋದಿಲ್ಲ. ಇಲ್ಲೊಂದು ಉಪನೋಂದಣಾಧಿಕಾರಿ ಕಚೇರಿಯ ಸ್ಥಿತಿ ಕೂಡಾ ಇದಕ್ಕೆ ಹೊರತಾಗಿಲ್ಲ. ಇಲ್ಲಿಗೆ ದಿನಾಲೂ ಬರಬೇಕಾದ ಸಿಬ್ಬಂದಿ ಹಾಗೂ ಸಾರ್ವಜನಿಕರು ಜೀವಭಯವಿಟ್ಟುಕೊಂಡೇ ಕಟ್ಟಡದೊಳಗೆ ಪ್ರವೇಶಿಸುತ್ತಿದ್ದಾರೆ.