4 ದಶಕದಿಂದ ಮಣ್ಣಿನ ಗಣಪ ತಯಾರಿಕೆ.. ಪಿಒಪಿಗೂ ಸೆಡ್ಡು ಹೊಡೆದ ಗೋಲ್ಡನ್ ಲಂಬೋದರ! - ಪರಿಸರ ಪ್ರೇಮಿ ಗಣೇಶ ಮೂರ್ತಿ
🎬 Watch Now: Feature Video
ಚಾಮರಾಜನಗರ: ಪಿಒಪಿ ಗಣಪನ ಮೂರ್ತಿಗಳಿಗೆ ಬ್ರೇಕ್ ಬೀಳ್ತಿದ್ದಂತೆಯೇ ಎಲ್ಲರೂ ಮಣ್ಣಿನ ಮೂರ್ತಿಗಳತ್ತ ಮುಖ ಮಾಡಿದ್ದಾರೆ. ಆದರೆ, ಚಾಮರಾಜನಗರದ ಕುಟುಂಬವೊಂದು ದಶಕಗಳಿಂದ ಮಣ್ಣಿ ಮೂರ್ತಿಗಳನ್ನೇ ನಿರ್ಮಿಸುತ್ತಿದ್ದಾರೆ. ಪರಿಸರ ಕಾಳಜಿಯಲ್ಲೇ ತೃಪ್ತಿ ಕಾಣುತ್ತಿರುವ ಅವರ ಸ್ಟೋರಿ ಇಲ್ಲಿದೆ.