ಬಜೆಟ್ನಿಂದ ರಾಜ್ಯದ ಬೆಳವಣಿಗೆಗೆ ಸ್ವಲ್ಪ ಹಿನ್ನಡೆಯಾಗಲಿದೆ: ಅರ್ಥಶಾಸ್ತ್ರ ಉಪನ್ಯಾಸಕ - ಅರ್ಥಶಾಸ್ತ್ರದ ಉಪನ್ಯಾಸಕ ಪ್ರಭಾಕರ್ ಅಭಿಪ್ರಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6306066-thumbnail-3x2-sanju.jpg)
ಶಿವಮೊಗ್ಗ: ಸಿಎಂ ಯಡಿಯೂರಪ್ಪನವರು ಮಂಡಿಸಿದ ಬಜೆಟ್ನಿಂದ ರಾಜ್ಯದ ಬೆಳವಣಿಗೆಗೆ ಸ್ವಲ್ಪ ಹಿನ್ನಡೆಯಾಗಲಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಬಜೆಟ್ನಲ್ಲಿ ಎಲ್ಲವನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗಿದೆ ಅಷ್ಟೇ. ಆದರೆ ವಾಸ್ತವದಲ್ಲಿ ಇದು ಆಗಬಾರದಿತ್ತು.ಯಾವುದೇ ಯೋಜನೆಗಳಿಗೆ ಇದು ಪೂರಕವಾಗದ ಬಜೆಟ್ ಆಗಿದೆ ಎಂದಿದ್ದಾರೆ.
Last Updated : Mar 5, 2020, 9:54 PM IST
TAGGED:
Prabhakar