ಕೇಳೋರಿಲ್ಲ ಗದಗ ನೆರೆ ಸಂತ್ರಸ್ತರ ಗೋಳು... ಇನ್ನಾದ್ರೂ ಸಿಗುತ್ತಾ ಪರಿಹಾರ! - ಗದಗದ ನೆರೆ ಸಂತ್ರಸ್ತರ ಗೋಳು
🎬 Watch Now: Feature Video
ಗದಗ: ಅವು 2009ರ ಪ್ರವಾಹಕ್ಕೆ ಸಿಲುಕಿದ್ದ ಗ್ರಾಮಗಳು. ಅಂದಿನ ಸಂತ್ರಸ್ತರ ಗೋಳು ಕಂಡ ದಾನಿಗಳು ಮತ್ತು ಸರ್ಕಾರದಿಂದ ಮನೆ ನಿರ್ಮಿಸಿಕೊಡಲಾಗಿತ್ತು. ಆದರೆ ಈ ಬಾರಿಯ ಮಹಾ ಪ್ರವಾಹಕ್ಕೆ ಸಿಲುಕಿದ ಮನೆಗಳು ಈಗ ವಾಸಕ್ಕೆ ಯೋಗ್ಯವಾಗಿಲ್ಲ.