ದೆಹಲಿ ಹಿಂಸಚಾರದ ಹಿಂದೆ ಕಾಂಗ್ರೆಸ್ ಕೈವಾಡವಿದೆ: ಸಚಿವ ಸುಧಾಕರ್ ನೇರ ಆರೋಪ - ದೆಹಲಿ ಹಿಂಸಚಾರದ ಬಗ್ಗೆ ಸಚಿವ ಸುಧಾಕರ್ ಪ್ರತಿಕ್ರಿಯೆ ಸುದ್ದಿ
🎬 Watch Now: Feature Video
ದೆಹಲಿಯ ಹಿಂಸಾಚಾರದ ಹಿಂದೆ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಾರ್ಟಿಗಳು ಸೇರಿಕೊಂಡಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಆರೋಪಿಸಿದ್ದಾರೆ.