ವೀಕೆಂಡ್ ಕರ್ಫ್ಯೂ ಎಫೆಕ್ಟ್ : ಸಂಕಷ್ಟದಲ್ಲಿ ರಂಗಭೂಮಿ ಕಲಾವಿದರು - ಧಾರವಾಡದಲ್ಲಿ ವೀಕೆಂಡ್ ಕರ್ಫ್ಯೂ
🎬 Watch Now: Feature Video
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದ ಕಲೆಯೆನ್ನೇ ನಂಬಿಕೊಂಡಿರುವ ಕಲಾವಿದರ ಬದುಕು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಹೌದು ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರುಗಡೆ ಮೈದಾನದಲ್ಲಿ ಹಾಕಿರುವ ಟೆಂಟ್ನಲ್ಲಿ ವೀರಣ್ಣ ಜೇವರ್ಗಿ ಅವರ ಮಾತಾಡಿದ ಮೂಕದನ ಎಂಬ ನಾಟಕ ಪ್ರದರ್ಶನಕ್ಕೆ ವಾರಾಂತ್ಯ ಕರ್ಫ್ಯೂ ಬಿಸಿ ತಟ್ಟಿದೆ. ಇದರಿಂದ ಕಲಾವಿದರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ.