ಪ್ರವಾಹ ಭೀತಿಯಲ್ಲಿ ಹುಲಿಕೇರಿ ಗ್ರಾಮಸ್ಥರು: ಕಾಪಾಡುವಂತೆ ದೇವರಲ್ಲಿ ಮೊರೆ - heavy flood in karnakata
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4089840-thumbnail-3x2-dwd.jpg)
ಪ್ರವಾಹ ಭೀತಿಯಲ್ಲಿರುವ ಈ ಗ್ರಾಮಸ್ಥರು ತಮ್ಮನ್ನು ಕಾಪಾಡುವಂತೆ ದೇವರ ಮೊರೆ ಹೋಗಿದ್ದಾರೆ. ಕರೆಮ್ಮ ದೇವಿಗೆ ಹಾಗೂ ಇಂದಿರಮ್ಮ ಕೆರೆಗೆ ವಿಶೇಷ ಪೂಜೆ ಮೂಲಕ ಯಾವುದೇ ಪ್ರವಾಹ ಸಂಭವಿಸದಂತೆ ಬೇಡಿಕೊಂಡಿದ್ದಾರೆ.