ನ್ಯಾಯಾಲಯದಲ್ಲಿ ತೀರ್ಪು ಕೂಡ ಕನ್ನಡದಲ್ಲಿರಬೇಕು: ನ್ಯಾಯವಾದಿ ಸುನೀಲ್ ಕುಮಾರ್ - ನ್ಯಾಯಲಯ

🎬 Watch Now: Feature Video

thumbnail

By

Published : Oct 31, 2019, 4:49 PM IST

ಕನ್ನಡ ರಾಜ್ಯೋತ್ಸವವನ್ನ ನಾವು ಹೆಮ್ಮೆಯಿಂದ ಆಚರಿಸುತ್ತೇವೆ. ಹಾಗೆ ನ್ಯಾಯಾಲಯದ ತೀರ್ಪು ಕೂಡ ಕನ್ನಡದಲ್ಲಿ ಬರಬೇಕು. ವಕೀಲರು, ನ್ಯಾಯವಾದಿಗಳು ಹೆಚ್ಚೆಚ್ಚು ಕನ್ನಡದಲ್ಲಿ ಮಾತಾಡಬೇಕು. ಸುಪ್ರೀಂಕೋರ್ಟ್​ನಲ್ಲಿ ತೀರ್ಪು ಇಂಗ್ಲಿಷ್​ ಭಾಷೆಯಲ್ಲಿ ಬಂದರೂ ಅದನ್ನು ಕನ್ನಡಕ್ಕೆ ಅನುವಾದ ಮಾಡಲಾಗುತ್ತೆ. ಈ ವ್ಯವಸ್ಥೆ ನಮ್ಮ ಹೈಕೋರ್ಟ್​ನಲ್ಲೂ ಕೂಡ ಬರಬೇಕಿದೆ ಅನ್ವಯವಾಗಬೇಕು ಎಂದು ಹಿರಿಯ ನ್ಯಾಯವಾದಿ ಸುನೀಲ್ ಕುಮಾರ್ ಅವರು ನ್ಯಾಯಾಲಯದಲ್ಲಿ ಕನ್ನಡ ಬಳಕೆ ಕುರಿತು ಈಟಿವಿ ಭಾರತ​ ಜೊತೆ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.