ವಾಲ್ಮೀಕಿ ಜಾತ್ರೆಗೆ ಅದ್ಧೂರಿ ತೆರೆ: ಸಿಎಂ ಮೇಲೆ ಮುನಿಸಿಕೊಂಡರಾ ಸಚಿವ ಶ್ರೀರಾಮುಲು! - ಹರಿಹರ ತಾಲೂಕಿನ ರಾಜನಹಳ್ಳಿ
🎬 Watch Now: Feature Video
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಅದ್ಧೂರಿ ತೆರೆ ಬಿದ್ದಿದೆ. ಕೆಲ ವಿಶೇಷತೆಗಳಿಗೆ ಈ ಜಾತ್ರೆ ಸಾಕ್ಷಿಯಾಯ್ತು. ಇದರ ಮಧ್ಯೆ ಸಿಎಂ ಬಿಎಸ್ವೈ ಮೇಲೆ ಸಚಿವ ಶ್ರೀರಾಮುಲು ಮುನಿಸಿಕೊಂಡರಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.