ಶಹಾಪುರದಲ್ಲಿ ಹೆಬ್ಬಾವು ಪ್ರತ್ಯಕ್ಷ..ಉರಗ ತಜ್ಞರಿಂದ ಹೆಬ್ಬಾವು ರಕ್ಷಣೆ - ಶಹಾಪುರದ ಚಾಮುಂಡೇಶ್ವರಿ ನಗರದಲ್ಲಿ ಹೆಬ್ಬಾವು ಪ್ರತ್ಯಕ್ಷ
🎬 Watch Now: Feature Video
ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ರಾಮಗಿರಿ ಮಠದ ಬಳಿ ಹೆಬ್ಬಾವು ಕಾಣಿಸಿಕೊಂಡಿದೆ. ಉರಗ ತಜ್ಞ ಮಲ್ಲಯ್ಯ ಹೆಬ್ಬಾವನ್ನು ಹಿಡಿದು ನಿರ್ಜನ ಪ್ರದೇಶದಲ್ಲಿ ಬಿಟ್ಟು ರಕ್ಷಣೆ ಮಾಡಿದ್ದಾರೆ