ಚಿಕ್ಕೋಡಿ ಉಪವಿಭಾಗದಲ್ಲಿ ಮಳೆಯ ಸಿಂಚನ... ಅಕಾಲಿಕ ವರುಣನ ಆಗಮನಕ್ಕೆ ಕಂಗಾಲಾದ ರೈತ - ಅಕಾಲಿಕ ವರುಣನ ಆಗಮನಕ್ಕೆ ಕಂಗಾಲಾದ ರೈತ

🎬 Watch Now: Feature Video

thumbnail

By

Published : Mar 19, 2020, 3:58 AM IST

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕಾಗವಾಡ, ಅಥಣಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಮಳೆ ಆರಂಭವಾಗಿದ್ದು, ರೈತರು ಬೆಳೆದ ಬೆಳೆಯನ್ನ ಕಟಾವು ಮಾಡಿದ್ದು, ಇದೀಗ ರಾಶಿ ಮಾಡಿರುವ ವೇಳೆಗೆ ಆಗಮಿಸಿರುವುದರಿಂದಾಗಿ ಮತ್ತೆ ಆತಂಕಕ್ಕೀಡಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.