ನಾಗರ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಪೊಲೀಸ್ ಕಾನ್ಸ್​ಟೇಬಲ್​​​​ - hanagal cobra news

🎬 Watch Now: Feature Video

thumbnail

By

Published : Oct 17, 2020, 6:03 PM IST

ಹಾನಗಲ್: ತಾಲೂಕಿನ‌ ವರ್ದಿ ಗ್ರಾಮದ ಮನೆಯಲ್ಲಿದ್ದ ನಾಗರ ಹಾವು ಹಿಡಿದು ಪೊಲೀಸ್ ಕಾನ್ಸ್​ಟೇಬಲ್​​​​ ರಮೇಶ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಸತತ ಮೂರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ನಾಗರ ಹಾವು ಮನೆಯವರ ನಿದ್ದೆಗೆಡಿಸಿತ್ತು. ಸ್ಥಳೀಯರು ಪೊಲೀಸ್ ಕಾನ್ಸ್​ಟೇಬಲ್​​​​ ರಮೇಶ ಅವರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ರಮೇಶ ಹಾವು ಸೆರೆಹಿಡಿದು ಡಬ್ಬಿಯಲ್ಲಿ ಹಾಕಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಈವರೆಗೆ ರಮೇಶರವರು 500ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರಂತೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.