ಹೋಂ ಕ್ವಾರಂಟೈನ್ನಲ್ಲಿದ್ರೂ ಹೊರಗೆ ಬಂದ ಸಿಎಂ ಮನೆ ಪಕ್ಕದ ವ್ಯಕ್ತಿ! - The man was in a home quarantine next to the CM BS Y home
🎬 Watch Now: Feature Video
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಯ ಪಕ್ಕದ ರಸ್ತೆಯಲ್ಲಿ, ಹೋಂ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿ ಸಂಚಾರ ಮಾಡಿತುವುದನ್ನು ಕಂಡು ಪೊಲೀಸರು ತಕ್ಷಣ ಲಾಕ್ ಮಾಡಿದ್ದಾರೆ. ಕೈಯಲ್ಲಿ ಸೀಲ್ ಹಾಕಿರುವ ವ್ಯಕ್ತಿಯು ಕಾರಿನಲ್ಲಿ ಸಂಚರಿಸುತ್ತಿದ್ದು, ಅನುಮಾನಗೊಂಡು ಪೊಲಿಸರು ಹಿಡಿದಿದ್ದಾರೆ. ವಿಚಾರಿಸಿದಾಗ ಆ ವ್ಯಕ್ತಿಯು ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರದನೆಂದು ತಿಳಿದು ಬಂದಿದೆ.