COVID ಪರಿಹಾರ ಘೋಷಿಸಿದ್ರೆ ಮಾತ್ರ ನಮ್ಮ ಬದುಕು.. Photographers ಅಳಲು - ಫೋಟೋಗ್ರಾಫರ್ಸ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12357890-thumbnail-3x2-dfd.jpg)
ಹಾಸನ: ಇಡೀ ದೇಶದ ಆರ್ಥಿಕತೆಯನ್ನ ಧೂಳಿಪಟ ಮಾಡಿರುವ ಕೋವಿಡ್ ಎಲ್ಲಾ ಕ್ಷೇತ್ರಗಳನ್ನು ನಲುಗಿಸಿದೆ. ಇಂದಿನಿಂದ ಅನ್ಲಾಕ್ 3.O ಜಾರಿಯಾಗಿದ್ರೂ, ಇವರ ಬದುಕಲ್ಲಿ ಮಾತ್ರ ಚೇತರಿಕೆ ಕಾಣ್ತಿಲ್ಲ. ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ವಿಶೇಷ ಪ್ಯಾಕೇಜ್ ಘೋಷಿಸಿರುವ ಸರ್ಕಾರ ಇವರನ್ನು ಮರತೇ ಬಿಟ್ಟಂತಿದೆ.