ದಸರಾದ ಆನೆ, ಕುದುರೆಗಳಿಗೆ ಮೊದಲ ಸಿಡಿಮದ್ದು, ಫಿರಂಗಿ ತಾಲೀಮು... - ಸಿಡಿಮದ್ದು ಫಿರಂಗಿ ತಾಲೀಮು
🎬 Watch Now: Feature Video
ನಾಡ ಹಬ್ಬ ದಸರಾದ ಜಂಬೂಸವಾರಿಗೆ 23 ದಿನ ಮಾತ್ರ ಬಾಕಿ ಇದ್ದು, ಇದಕ್ಕಾಗಿ ಸಿದ್ದತೆಗಳು ಬರದಿಂದ ಸಾಗಿವೆ.ಜಂಬೂಸವಾರಿಯ ದಿನ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳು ಹಾಗೂ ಕುದುರೆಗಳು ಶಬ್ದಕ್ಕೆ ಹೆದರದೆ ಇರಲಿ ಎಂಬ ಉದ್ದೇಶದಿಂದ ಇಂದು ಅಂಬಾವಿಲಾಸ ಅರಮನೆಯ ಕೋಟೆ ಮಾರಮ್ಮ ದೇವಾಲಯದ ಮುಂಭಾಗ ದಸರಾದಲ್ಲಿ ಭಾಗವಹಿಸುವ 11 ಆನೆ ಹಾಗೂ 25 ಕುದುರೆಗಳಿಗೆ ಮೊದಲ ಸಿಡಿಮದ್ದು ಫಿರಂಗಿ ತಾಲೀಮನ್ನು ನಡೆಸಲಾಗಿದೆ.