ನಕ್ಸಲ್ ಶರಣಾಗತಿಗೆ ಮುನ್ನುಡಿ ಬರೆದ ಪೇಜಾವರ ಶ್ರೀಗಳು... ವಿಡಿಯೋ ಸ್ಟೋರಿ - The fight against Naxal by the Pajawara Shri
🎬 Watch Now: Feature Video
ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಪಟ್ಟ ಅದೆಷ್ಟೋ ಕುಗ್ರಾಮಗಳಿಂದು ಕೆಲವರ ಹೃದಯ ವೈಶಾಲ್ಯತೆಯಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಂಥ ಮಹತ್ತರ ಕೆಲಸ ಮಾಡುತ್ತಾ ಬಂದಿರುವ ಹೆಗ್ಗಳಿಕೆಗೆ ಪೇಜಾವರ ಮಠವೂ ಭಾಜನವಾಗಿದೆ. ಈ ಮಠದ ಪೇಜಾವರ ಶ್ರೀಗಳು ನಕ್ಸಲ್ ಪೀಡಿತ ಗ್ರಾಮಗಳಿಗೆ ಬೆಳಕಾಗಿದ್ದರು ಅನ್ನೋದು ವಿಶೇಷ. ಈ ಕುರಿತು ಇಲ್ಲಿದೆ ಒಂದು ವಿಶೇಷ ವರದಿ..