ಯಾವ ಶಿಲಾ ಪರ್ವತಕ್ಕೂ ಕಮ್ಮಿ ಇಲ್ಲ ಮೂಡಿಗೆರೆಯ ಈ ಶಿಶಿಲ - famous tourism spot in Mudigere
🎬 Watch Now: Feature Video
ಅಲ್ಲಿ ಆವರಿಸುವ ಮಂಜು ಕ್ಷಣ ಮಾತ್ರದಲ್ಲಿ ಪ್ರವಾಸಿಗರ ಮನಸಿಗೆ ಮುದ ನೀಡುತ್ತದೆ. ಅಲ್ಲಿನ ಪ್ರಕೃತಿ ಸೌಂದರ್ಯ ಕವಿಗಳ ಸಾಲುಗಳಲ್ಲಿ ಮೂಡದಿದ್ದರೆ ಕವಿತೆ ಸಂಪೂರ್ಣವಾಗಲ್ಲ. ಅಲ್ಲಿಗೆ ಒಮ್ಮೆ ಭೇಟಿ ನೀಡಿ ಚಾರಣಪ್ರಿಯರು ಮತ್ತೆ ಮತ್ತೆ ಹೋಗುವ ಹಂಬಲವನ್ನು ವ್ಯಕ್ತಪಡಿಸದೇ ಇರಲ್ಲ. ಹಾಗಾದ್ರೆ ಯಾವುದು ಆ ಭೂಲೋಕದ ಸ್ವರ್ಗ ಅಂತೀರಾ?. ಈ ಸ್ಟೋರಿ ನೋಡಿ...