ಈ ಸೌಂದರ್ಯದ ಸೊಬಗಿನ ಒಡಲಲ್ಲಿ ಅಡಗಿದೆ ಅಪಾಯ! - sulekre pond

🎬 Watch Now: Feature Video

thumbnail

By

Published : Nov 6, 2019, 10:46 AM IST

ಅದು ಪ್ರವಾಸಿಗರ ಪಾಲಿನ ಹಾಟ್ ಸ್ಪಾಟ್​​. ಸುತ್ತಲೂ ಹಚ್ಚ ಹಸಿರು. ಬೆಟ್ಟ ಗುಡ್ಡಗಳ ಸೌಂದರ್ಯವನ್ನೇ ಹೊದ್ದಿರುವ ಸ್ಥಳ. ಒಂದೆಡೆ ಈ ಸೊಬಗಿನ ಸವಿ ಅನುಭವಿಸಿದರೆ, ಮತ್ತೊಂದೆಡೆ ಎತ್ತ ಕಣ್ಣಾಯಿಸಿದರೂ ನೀರು.. ನೀರು.. ಈ ಸೌಂದರ್ಯದ ತಾಣ ನೋಡಲಷ್ಟೇ ಚೆಂದ ಅಲ್ಲ. ಇಲ್ಲಿನ ಅಪಾಯ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ.‌

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.