ಬ್ರಹ್ಮಗಿರಿ ಬೆಟ್ಟದಲ್ಲಿ ಕಾಣಿಸಿಕೊಂಡ ಬಿರುಕಿಗೆ ಕೊನೆಗೂ ಪತ್ತೆಯಾಯ್ತು ಕಾರಣ, ಏನದು? - ಬ್ರಹ್ಮಗಿರಿ ಬೆಟ್ಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4389076-thumbnail-3x2-vid.jpg)
ಕೊಡಗು: ಅದು ಪಶ್ಚಿಮ ಘಟ್ಟಗಳಿಂದ ಕೂಡಿರುವ ಜಿಲ್ಲೆ. ಭೌಗೋಳಿಕವಾಗಿಯೇ ಗಿರಿ-ಶಿಖರಗಳಿಂದ ಕೂಡಿರುವ ಸುಂದರ ತಾಣವಾದ ಬ್ರಹ್ಮಗಿರಿ ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಬಿರುಕಿಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅಂತರ್ಜಲ ವೃದ್ಧಿಗೆ ಅರಣ್ಯ ಇಲಾಖೆ ಬೆಟ್ಟದಲ್ಲಿ ನಿರ್ಮಿಸಿರುವ ಇಂಗು ಗುಂಡಿಗಳೇ ಗಂಡಾಂತರ ತಂದೊಡ್ಡಿವೆ ಎಂಬ ವರದಿಯನ್ನು ವಿಜ್ಞಾನಿಗಳ ತಂಡ ಜಿಲ್ಲಾಡಳಿತಕ್ಕೆ ಸಲ್ಲಿಸಿರುವುದು ಸ್ಥಳೀಯರಿಗೆ ಭೀತಿ ಮೂಡಿಸಿದೆ.
Last Updated : Sep 10, 2019, 11:03 AM IST