ಸದ್ದಿಲ್ಲದೆ ಸ್ವಚ್ಛ ಭಾರತ ಅಭಿಯಾನ... ಕಲಾವಿದನ ಕೈಯಲ್ಲಿ ಅರಳಿವೆ ಅಂದದ ಚಿತ್ರಗಳು - ಸ್ವಚ್ಛ ಭಾರತ ಅಭಿಯಾನ
🎬 Watch Now: Feature Video
ಸ್ವಚ್ಛ ಭಾರತ ಅಭಿಯಾನ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಆದ್ರೆ ಈ ಯೋಜನೆ ಕೇವಲ ವಿಐಪಿಗಳ ಪ್ರಚಾರದ ಯೋಜನೆಯಾಗಿದೆ ಎಂಬ ಆರೋಪಗಳಿವೆ. ಆದ್ರೆ ಇಲ್ಲೋರ್ವ ಗ್ರಾ.ಪಂ ಗುತ್ತಿಗೆ ನೌಕರ ನಿಜವಾಗಲೂ ಸ್ವಚ್ಛ ಭಾರತ ಅಭಿಯಾನವನ್ನು ಸದ್ದಿಲ್ಲದೆ ಯಶಸ್ವಿಗೊಳಿಸುತ್ತಿದ್ದಾರೆ.