ಚುಚ್ಚು ಮದ್ದು ಕೊಟ್ಟ ಐದೇ ನಿಮಿಷಗಳಲ್ಲಿ ಮಗು ಸಾವು: ಪೋಷಕರ ಆರೋಪ - ಕೊಡಗು ಲೆಟೆಸ್ಟ್ ನ್ಯೂಸ್
🎬 Watch Now: Feature Video
ಆ ಮುದ್ದಾದ ಮಗು ಜನಿಸಿ ಕೇವಲ ಎರಡೂವರೆ ತಿಂಗಳಾಗಿದ್ದವು. ಆ ಕಂದಮ್ಮನಿಗೆ ಇಂಜೆಕ್ಷನ್ ಕೊಡಿಸಲು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ, ಚುಚ್ಚುಮದ್ದು ಕೊಟ್ಟ ಐದು ನಿಮಿಷಗಳಲ್ಲಿ ಆ ಮಗು ಶಾಶ್ವತವಾಗಿ ಕಣ್ಮುಚ್ಚಿದೆ ಎಂಬ ಆರೋಪ ಕೇಳಿ ಬಂದಿದೆ.