ಪೊಲೀಸ್​ ಠಾಣೆಯಲ್ಲಿ ''ತೆರೆದ ಮನೆ''... ಕುತೂಹಲದಿಂದ ಕಾರ್ಯ ವೈಖರಿ ತಿಳಿದುಕೊಂಡ ಮಕ್ಕಳು - madikeri police station programe news

🎬 Watch Now: Feature Video

thumbnail

By

Published : Jan 22, 2020, 11:25 PM IST

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಶಾಲಾ ಮಕ್ಕಳ ಗುಂಪು ನೆರೆದಿತ್ತು. ಒಂದಷ್ಟು ಪೊಲೀಸರು ಮಕ್ಕಳ ಸುತ್ತ ನಿಂತು ಏನೋ ವಿಚಾರ ಹೇಳುತ್ತಿದ್ದರು. ಮಕ್ಕಳು ಏನಾದರೂ ತಪ್ಪು ಮಾಡಿದ್ರಾ...? ವಿದ್ಯಾರ್ಥಿ ಸಮೂಹವೇಕೆ ಪೊಲೀಸ್​ ಠಾಣೆಯಲ್ಲಿತ್ತು ಅಂತ ನೋಡಿದ್ರೆ ವಿಷಯ ಕೂತೂಹಲಕರ. ಇಲ್ಲಿದೆ ಆ ಕಂಪ್ಲೀಟ್​ ಸ್ಟೋರಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.