ಕಷ್ಟದಲ್ಲಿರುವ ಕುದುರೆಗಳ ಪಾಲನೆಗೆ 80 ಸಾವಿರ ರೂ.ದೇಣಿಗೆ ಸಂಗ್ರಹಿಸಿದ ಹತ್ತು ವರ್ಷದ ಬೆಂಗಳೂರಿನ ಬಾಲೆ! - ಸಮಭಾವ ಎನ್​ಜಿಒಗೆ ದೇಣಿಗೆ ಸಂಗ್ರಹಿಸಿದ ಬಾಲಕಿ

🎬 Watch Now: Feature Video

thumbnail

By

Published : Mar 25, 2021, 1:37 PM IST

Updated : Mar 25, 2021, 3:08 PM IST

ಈ ಬಾಲಕಿ ಪ್ರಾಣಿ ಪ್ರೀತಿಯಿಂದಲೇ ಎಲ್ಲರ ಮನಸ್ಸು ಗೆದ್ದಿದ್ದು, ಕಷ್ಟದಲ್ಲಿರುವ ಕುದುರೆಗಳ ಪಾಲನೆಗೆಂದೇ ಈಕೆ 80 ಸಾವಿರ ರೂ.ಗಳಷ್ಟು ದೇಣಿಗೆ ಸಂಗ್ರಹ ಮಾಡಿದ್ದಾಳೆ. ಇದೇ ಕಾರಣಕ್ಕೆ ಈ ಬಾಲೆ ಈಗ ಎಲ್ಲರ ಗಮನ ಸೆಳೆದಿದ್ದು, ಸದ್ಯ ಬಾಲಕಿ ಸಿಂಹಸ್ಥಿತ ಸಮಭಾವ ಎನ್​ಜಿಒಗೆ ಸಹಾಯಹಸ್ತ ಚಾಚಿದ್ದಾಳೆ.
Last Updated : Mar 25, 2021, 3:08 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.