ಲಾಕ್ ಡೌನ್ ವೇಳೆ ಚಿತ್ರಕಲಾ ಶಿಕ್ಷಕರಿಂದ ಅರಳಿದ ಕಲೆ : ಅಂದಗೊಂಡ ಶಾಲೆ ಕಾಂಪೌಂಡ್ - painting school compound wall
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10124070-thumbnail-3x2-net.jpg)
ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ, ನಮ್ಮ ಸಂಸ್ಕೃತಿ, ರಾಷ್ಟ್ರೀಯತೆ ಹಾಗೂ ಪರಿಸರಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಅಚ್ಚಾಗಿಸಿದ್ದಾರೆ. ಇದು ವಿದ್ಯಾರ್ಥಿಗಳು ಹಾಗೂ ಶಾಲೆಗೆ ಆಗಮಿಸುವವರ ಗಮನ ಸೆಳೆಯುತ್ತಿದ್ದು, ಶಾಲೆಯೂ ಆಕರ್ಷಣೆಗೊಳಗಾಗುವಂತಾಗಿದೆ..