ಬೃಹತ್ ತಿರಂಗ ಯಾತ್ರೆ ಮೂಲಕ ವಿವೇಕಾನಂದ ಜಯಂತಿ ಆಚರಿಸಿದ ಎಬಿವಿಪಿ.. - ಚಿಕ್ಕೋಡಿ ಸುದ್ದಿ
🎬 Watch Now: Feature Video
ಚಿಕ್ಕೋಡಿ:ಸ್ವಾಮಿ ವಿವೇಕಾನಂದರ 157ನೇ ಜಯಂತಿ ಅಂಗವಾಗಿ ಪಟ್ಟಣದಲ್ಲಿಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮತ್ತು ಮತ್ತು ವಿವಿಧ ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ನಗರದ ಬಸವ ಸರ್ಕಲ್‌ನಿಂದ ಪಟ್ಟಣದ ವಿವಿಧ ರಸ್ತೆ ಮೂಲಕ ಸುಮಾರ 250 ಮೀಟರ್ ಉದ್ದದ ತಿರಂಗಾ ಧ್ವಜ ಹಿಡಿದು ಯಾತ್ರೆ ನಡೆಸಿದರು.