ರೈತರ ಬಾಳಲ್ಲಿ ’ಸೂರ್ಯ’ ಪ್ರಕಾಶ ಮಾನ - ರಾಮನಗರ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಇಲ್ಲೊಂದು ಗ್ರಾಮವಿದೆ. ಈ ಗ್ರಾಮದ ರೈತರಿಗೆ ನೀರಿನ ಸಮಸ್ಯೆಯೇ ಇಲ್ಲ, ವಿದ್ಯುತ್ ಕಡಿತವಾಗುತ್ತದೆ ಎಂಬ ಭಯವಿಲ್ಲ. ಇಲ್ಲಿನ ಅನ್ನದಾತರು ಸೂರ್ಯ ರೈತ ಯೋಜನೆಯಿಂದ ವಿದ್ಯುತ್ ತಯಾರು ಮಾಡಿ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಅಧಿಕ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ, ಆ ಗ್ರಾಮ ಎಲ್ಲಿದೆ. ಏನಿದು ಸೂರ್ಯ ರೈತ ಯೋಜನೆ ಇಲ್ಲಿದೆ ಡಿಟೇಲ್ಸ್..