ಕೊರೊನಾ ಸೋಂಕು ಸರ್ವೆ ನಡೆಸಲು ಹೊರಟ ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು - ಗುಗ್ಗುರಟ್ಟಿ ಪ್ರದೇಶ
🎬 Watch Now: Feature Video
ಬಳ್ಳಾರಿಯ ಗುಗ್ಗುರಟ್ಟಿ ಪ್ರದೇಶದಲ್ಲಿ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಪ್ರತಿ ಮನೆಗೆ ಹೋಗಿ ಸರ್ವೆ ನಡೆಸಲು ವೈದ್ಯಕೀಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತರು, ನರ್ಸ್ಗಳು ಇಂದು ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ತೆರಳಿದರು.