ಗದಗದ ಸಣ್ಣ ಊರಿಂದ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೇ ಆಯ್ಕೆ... ಸ್ನೇಹಿತರು, ಗುರುಗಳನ್ನು ಸ್ಮರಿಸಿಕೊಂಡ ಸುನಿಲ್ ಜೋಶಿ - Sunil Joshi, Selection Committee of India Cricket Team
🎬 Watch Now: Feature Video
ಗದಗ : ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡ ಕರ್ನಾಟಕ ಲೆಜೆಂಡ್ ಸ್ಪಿನ್ನರ್ ಸುನಿಲ್ ಜೋಶಿ ಅವರು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದ ವಿಡಿಯೋ ಒಂದನ್ನು ASS ಕಾಲೇಜ್ ಬಿಡುಗಡೆ ಮಾಡಿದೆ. ಈ ವಿಡೀಯೋದಲ್ಲಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುತ್ತಾ ತಾವು ಕಲಿತ ಕಾಲೇಜಿನ ಸ್ನೇಹಿತರಿಗೆ, ಜೂನಿಯರ್ಸ್ಗೆ, ಸೀನಿಯರ್ಸ್ಗೆ ಮತ್ತು ಕಾಲೇಜು ಪ್ರೋಪೆಸರ್ಗೆ ಧನ್ಯವಾದ ತಿಳಿಸಿದ್ದಲ್ಲದೇ ತಮ್ಮ ಕಾಲೇಜಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಂದುವರೆ ನಿಮಿಷದ ಈ ವಿಡಿಯೋದಲ್ಲಿ ಎನೆಲ್ಲಾ ಹೇಳಿದ್ದಾರೆ ನೀವೆ ನೋಡಿ.