ವಿಡಿಯೋ ಮೂಲಕ ಉ.ಕ ಜವಾರಿ ಭಾಷೆಯಲ್ಲೇ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಸುನಿಲ್ ಜೋಶಿ! - Sunil Joshi relished his childhood days

🎬 Watch Now: Feature Video

thumbnail

By

Published : Mar 12, 2020, 9:41 AM IST

Updated : Mar 12, 2020, 9:47 AM IST

ಗದಗ: ಭಾರತ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಭಾರತ ತಂಡದ ಮಾಜಿ ಸ್ಪಿನ್ನರ್ ಗದಗದ ಸುನಿಲ್ ಜೋಶಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ವಿಡಿಯೋವೊಂದನ್ನು ತಮ್ಮೂರಿನ ವಕೀಲಚಾಳ್ ವಾರಿರ್ಯಸ್​​ ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದಾರೆ. ವಿಡಿಯೋದಲ್ಲಿ ತಾನು ಹುಟ್ಟಿ ಬೆಳೆದ ವಕೀಲಚಾಳ್ ಬಡಾವಣೆಯ ಕುರಿತು ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲೇ ಮಾತನಾಡಿದ್ದು ಇಲ್ಲಿನ ಜನರ ಸಂತೋಷಕ್ಕೆ ಕಾರಣವಾಗಿದೆ.
Last Updated : Mar 12, 2020, 9:47 AM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.