ರಾಯಚೂರಲ್ಲಿ ಭಾನುವಾರದ ಲಾಕ್​ಡೌನ್ ಹೇಗಿದೆ​... ಇಲ್ಲಿದೆ ಪ್ರತ್ಯಕ್ಷ ವರದಿ - ರಾಯಚೂರು ಕೊರೊನಾ ಲಾಕ್ ಡೌನ್

🎬 Watch Now: Feature Video

thumbnail

By

Published : Jul 12, 2020, 11:57 AM IST

ರಾಯಚೂರು: ಭಾನುವಾರದ ಲಾಕ್​​ಡೌನ್​ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತುರ್ತು ಸೇವೆಗಳು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್​ ಆಗಿವೆ. ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದು, ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚರಿಸುತ್ತಿವೆ. ಅನಗತ್ಯ ಓಡಾಟ ನಡೆಸುವ ವಾಹನ ಸವಾರರನ್ನು ತಡೆಯುತ್ತಿರುವ ಪೊಲೀಸರು, ದಂಡ ವಿಧಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.