ಕಲಬುರಗಿಯಲ್ಲಿ ಸಂಡೇ ಫ್ರೀ ಡೌನ್: ವಾಹನ ಸಂಚಾರ, ವ್ಯಾಪಾರ ಆರಂಭ - ಸಂಡೇ ಲಾಕ್ ಡೌನ್ ವಾಪಸ್
🎬 Watch Now: Feature Video
ಕಲಬುರಗಿ: ರಾಜ್ಯ ಸರ್ಕಾರ ಸಂಡೇ ಲಾಕ್ ಡೌನ್ ವಾಪಸ್ ತೆಗೆದುಕೊಂಡಿದ್ದು, ಮೊದಲ ಭಾನುವಾರ ಕಲಬುರಗಿ ಜಿಲ್ಲೆಯಲ್ಲಿ ಜನಜೀವನ ಎಂದಿನಂತಿದೆ. ಸಾರಿಗೆ ಬಸ್, ಆಟೋ, ಇತರೆ ವಾಹನಗಳ ಸಂಚಾರ ಆರಂಭಗೊಂಡಿದೆ. ಆದರೆ. ಲಾಕ್ಡೌನ್ ತೆರವಾಗಿದ್ದರೂ ಜನ ಸಂಚಾರ ತೀರಾ ವಿರಳವಾಗಿದೆ. ಅಂಗಡಿ ಮುಂಗಟ್ಟುಗಳು ನಿಧಾನವಾಗಿ ಬಾಗಿಲು ತೆರೆದುಕೊಳ್ಳುತ್ತಿವೆ.