ಜೂನ್ ವೇಳೆಗೆ ಮಂಡ್ಯ ಮೈಶುಗರ್ ಕಾರ್ಖಾನೆಯಿಂದ ಕಬ್ಬು ಅರೆಯುವಿಕೆ ಸ್ಟಾರ್ಟ್!? - ಜೂನ್ ವೇಳೆಗೆ ಮಂಡ್ಯ ಮೈಶುಗರ್ ಕಾರ್ಖಾನೆಯಿಂದ ಕಬ್ಬು ಅರೆಯುವಿಕೆ ಸ್ಟಾರ್ಟ್
🎬 Watch Now: Feature Video
ಮಂಡ್ಯ: ಮೈಶುಗರ್ ಮತ್ತೆ ಓಪನಾಗುವ ನಿರೀಕ್ಷೆ ಕಾಣ್ತಿದೆ. ಬರುವ ಜನವರಿ ಅಂತ್ಯಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಇದಕ್ಕೊಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ. ಖಾಸಗಿಯವರಿಗೆ ಹಸ್ತಾಂತರಿಸಿ ಕಾರ್ಖಾನೆಯ ಪುನಶ್ಚೇತನಕ್ಕೆ ಒತ್ತು ನೀಡಲು ಸರ್ಕಾರ ಮುಂದಾಗಿದೆ.