ದುಬೈನಲ್ಲಿ 'ವಿಕ್ರಾಂತ್ ರೋಣ': ದೇಶದಲ್ಲಿಯೇ ಮೊದಲ ಬಾರಿಗೆ ಬುರ್ಜ್ ಖಲೀಫಾ ಮೇಲೆ ಟೀಸರ್ ರಿಲೀಸ್ ಮಾಡಿದ ಕಿಚ್ಚ! - ವಿಕ್ರಾಂತ್ ರೋಣ ಸಿನಿಮಾ ಟೀಸರ್
🎬 Watch Now: Feature Video

ಜಗತ್ತಿನ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾದಲ್ಲಿ ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಟೀಸರ್ ರಿಲೀಸ್ ಮಾಡಲಾಯಿತು. ಅಲ್ಲದೆ ಕಿಚ್ಚ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳನ್ನು ಪೂರೈಸಿದ ಖುಷಿಯನ್ನು ಕೂಡ ಆಚರಿಸಿಕೊಂಡಿದ್ದಾರೆ. ಇದರಿಂದ ದೇಶದಲ್ಲಿ ಮೊದಲ ಬಾರಿಗೆ ಬುರ್ಜ್ ಖಲೀಫಾದ ಬಿಗ್ ಪರದೆಯ ಮೇಲೆ ಟೀಸರ್ ರಿಲೀಸ್ ಮಾಡಿದ ಹಿರಿಮೆಗೆ ಕನ್ನಡಿಗ ಕಿಚ್ಚ ಪಾತ್ರರಾಗಿದ್ದಾರೆ.
Last Updated : Feb 1, 2021, 12:02 PM IST