ಒಂದೇ ವೇದಿಕೆಯಲ್ಲಿ ಐತಿಹಾಸಿಕ ಸ್ಮಾರಕಗಳು.. ಈದೃಶ್ಯ ನೋಡಲು 2 ಕಣ್ಣು ಸಾಲದು! - ವೇದಿಕೆ ಮೇಲೆ ನೋಡೋದೇ ಒಂದು ಅದ್ಭುತ
🎬 Watch Now: Feature Video

ಅದೊಂದು ಐತಿಹಾಸಿಕ ಜಿಲ್ಲೆ ಎಂದೇ ಹೆಸರುವಾಸಿ.. ಅಲ್ಲಿ ಮತ್ತಷ್ಟು ಐತಿಹಾಸಿಕ ಸ್ಥಳಗಳು ನೋಡೋಕೆ ಸಿಕ್ಕರೆ ಎಷ್ಟು ಚೆಂದ ಅಲ್ವಾ? ಅವು ಬಿಡಿ, ಸೌರವ್ಯೂಹವೇ ಕಣ್ಮುಂದೆ ನೋಡಲು ಸಿಕ್ಕರೆ ಆಹಾ.. ಎಂಥ ರೋಮಾಂಚನಕಾರಿ.. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ನೋಟು, ನಾಣ್ಯಗಳು.. ಇವೆಲ್ಲವನ್ನು ಒಂದೇ ವೇದಿಕೆ ಮೇಲೆ ನೋಡೋದೇ ಒಂದು ಅದ್ಭುತ ಅಲ್ವಾ?