ಹುಣಸಗಿ: ಸಗರಾಣಿ ಕಲ್ಲು ಎತ್ತಿ ಶಕ್ತಿ ಪ್ರದರ್ಶನ ಮಾಡಿದ ಬಲಭೀಮರು - ವಾಲ್ಮೀಕಿ ಯುವಕ ಸಂಘದ ವತಿಯಿಂದ ಪ್ರತಿ ವರ್ಷ ಗಣೇಶ ಉತ್ಸವ

🎬 Watch Now: Feature Video

thumbnail

By

Published : Sep 16, 2020, 10:56 AM IST

ಹುಣಸಗಿ ತಾಲೂಕಿನ ಕಡದರಾಳ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘದ ವತಿಯಿಂದ ಪ್ರತೀ ವರ್ಷ ಗಣೇಶ ಉತ್ಸವದ ಅಂಗವಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತ್ತು. ಈ ವರ್ಷ ಕೊರೊನಾ ಹಾವಳಿಯಿಂದಾಗಿ ಗಣೇಶ ಉತ್ಸವ ತುಂಬಾ ಸರಳವಾಗಿ ಆಚರಿಸಲಾಗಿದೆ. ಕಡದರಾಳ ಗ್ರಾಮದಲ್ಲಿ ಸಗರಾಣಿ ಕಲ್ಲು ಎತ್ತುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ಕೂಡ ಘೋಷಣೆ ಮಾಡಲಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.