ಶೀಘ್ರವೇ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿ: ಸಚಿವ ಸುರೇಶ್ ಕುಮಾರ್ ಭರವಸೆ - ಹಾವೇರಿ ಸಮೀಪದ ನೆಲೋಗಲ್‌ನಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5466602-thumbnail-3x2-smk.jpg)
ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ತರುವುದಾಗಿ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಹಾವೇರಿ ಸಮೀಪದ ನೆಲೋಗಲ್‌ನಲ್ಲಿ ಮಾತನಾಡಿದ ಅವರು, ಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕಾಯ್ದೆ ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿದರು.
TAGGED:
ಶಿಕ್ಷಕ ಸ್ನೇಹಿ ವರ್ಗಾವಣಿ ನೀತಿ