ಇಂದಿನ ಕರ್ಫ್ಯೂ ಯಶಸ್ವಿ: ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ರಂಗದ ಗಣ್ಯರಿಂದ ಚಪ್ಪಾಳೆ - ಕರ್ಫ್ಯೂ ಯಶಸ್ವಿ ಚಪ್ಪಾಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6507464-thumbnail-3x2-gvvud.jpg)
ಪ್ರಧಾನಿ ಮೋದಿ ಕರೆ ನೀಡಿದ್ದಂತಹ ಜನತಾ ಕರ್ಫ್ಯೂ ಇಂದು ಯಶಸ್ವಿಯಾಗಿದ್ದು, ಬಳ್ಳಾರಿ,ಮೈಸೂರು,ಮಂಡ್ಯ ಹಾಗೂ ಇತರೆಡೆ ಮೋದಿಯವರ ಮನವಿಗೆ ಓಗೊಟ್ಟು ರಾಜ್ಯದ ಹಲವೆಡೆ ರಾಜಕೀಯ ಸೇರಿದಂತೆ ಹಲವು ರಂಗದ ಗಣ್ಯರು ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.