ಹಣತೆ ಹಚ್ಚಿ ಸಮಾನತೆ ಪ್ರದರ್ಶಿಸಿ: ಜನತೆಗೆ ಸಿದ್ದಲಿಂಗ ಸ್ವಾಮೀಜಿ ಕರೆ - ದೀಪಗಳನ್ನು ಹಚ್ಚುವಂತೆ ಸಿದ್ದಲಿಂಗ ಸ್ವಾಮೀಜಿ ಕರೆ

🎬 Watch Now: Feature Video

thumbnail

By

Published : Apr 5, 2020, 1:31 PM IST

ಜನರಲ್ಲಿ ಮನೆ ಮಾಡಿರುವ ಕೊರೊನಾ ಬಗೆಗಿನ ದುಗುಡ ಹೋಗಲಾಡಿಸಬೇಕು. ಜೊತೆಗೆ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ಪ್ರಧಾನಿ ಮೋದಿ ಕರೆ ನೀಡಿರುವಂತೆ ದೀಪಗಳನ್ನು ಹಚ್ಚುವಂತೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿ, ಎಲ್ಲರೂ ಈ ರೀತಿಯ ಹೋರಾಟಕ್ಕೆ ಸಾಥ್ ನೀಡುವಂತೆ ಸೂಚಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವೈರಸ್ ಹರಡುವಿಕೆ ತಡೆಗಟ್ಟಲು ಪೂರಕ ನಿರ್ಧಾರ ಕೈಗೊಳ್ಳುತ್ತಿದೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.