ಶ್ರೀ ಗವಿಸಿದ್ದೇಶ್ವರ ಮಠಕ್ಕೆ 'ದವಸ ಧಾನ್ಯ' ಸಮರ್ಪಣೆ - Sri Gavisiddheshwar Fair at Koppal
🎬 Watch Now: Feature Video
ಕೊಪ್ಪಳ: ಜನವರಿ 30ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಸರಳವಾಗಿ ನಡೆಯಲಿದ್ದು, ಭಕ್ತರು ಶ್ರೀಮಠಕ್ಕೆ ತಮ್ಮ ಭಕ್ತಿಯ ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ. ಬಂಡಿ ಹಾಗೂ ವಿವಿಧ ವಾಹನಗಳ ಮೂಲಕ ಬಂದು ತಮ್ಮ ಭಕ್ತಿ ಸೇವೆಯ ದವಸ ಧಾನ್ಯಗಳನ್ನು ಶ್ರೀಮಠಕ್ಕೆ ಅರ್ಪಿಸುತ್ತಿದ್ದಾರೆ.