ಮಳೆ ದೇವನ ಮೊರೆ ಹೋದ ದೋಸ್ತಿ ಸರ್ಕಾರ, ಶೃಂಗೇಶ್ವರನಿಗೆ ಸಚಿವ ಡಿಕೆಶಿ ವಿಶೇಷ ಪೂಜೆ! - Special worship
🎬 Watch Now: Feature Video
ರಾಜ್ಯಾದ್ಯಂತ ಮಳೆಯ ಅಭಾವದಿಂದ ಹನಿ ಹನಿ ನೀರಿಗೂ ಜನತೆ ಪರದಾಡ್ತಿದ್ದಾರೆ. ಮುನಿಸಿಕೊಂಡಿರೋ ವರುಣ ದೇವನ ಕೃಪೆಗಾಗಿ ಸರ್ಕಾರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡೋಕೆ ಆದೇಶ ನೀಡಿದೆ. ಈ ಹಿನ್ನೆಲೆ ಮಳೆ ದೇವರೆಂದೇ ಖ್ಯಾತಿಯಾಗಿರೋ ಕಿಗ್ಗಾದ ಶೃಂಗೇಶ್ವರನಿಗೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ವಿಶೇಷ ಪೂಜೆ, ಹೋಮ-ಹವನ ಮಾಡಿಸಿದ್ದಾರೆ.