ವಾಹ್! ಪ್ರಕೃತಿಯೊಳಗೆ ಇಷ್ಟೊಂದು ಸೊಬಗಿದೆ, ಕಣ್ಬಿಟ್ಟು ನೋಡ್ಬೇಕಷ್ಟೇ.. ಎತ್ತಿನ ಭುಜ ಏರಿದವನೇ ರಾಜ!
🎬 Watch Now: Feature Video
ಚಿಕ್ಕಮಗಳೂರು:ನಿನಗಿಂತ ನಾ ಮೇಲೆ ಅನ್ನೋವಂತೆ ಒಂದಕ್ಕೊಂದು ಅಂಟಿಕೊಂಡಿರೋ ಒಂಬತ್ತು ಗುಡ್ಡಗಳು. ರಾಜ್ಯದಲ್ಲೇ ರೋಮಾಂಚನಕಾರಿ ಹಾಗೂ ಅಡ್ವೆಂಚರ್ಸ್ ಟ್ರೆಕ್ಕಿಂಗ್ ಸ್ಪಾಟ್ ಎಂಬ ಹೆಗ್ಗಳಿಕೆ ಕೂಡ ಈ ಗುಡ್ಡಕ್ಕಿದೆ. ಚಿಕ್ಕಮಗಳೂರಿನ ಎಲೆಮರೆ ಕಾಯಿಯಾಗಿರೋ ಅಲ್ಲಿನ ಸೌಂದರ್ಯ ಸವಿಯೋಕೆ ಪ್ರವಾಸಿಗರಿಲ್ಲದ ದಿನವಿಲ್ಲ.