ಕೋಟೆ ನಾಡಿನ ಜೀವನಾಡಿ ವಿವಿ ಸಾಗರ ಖಾಲಿ ಖಾಲಿ...ಐತಿಹಾಸಿಕ ಜಲಾಶಯಕ್ಕೆ ಇಲ್ಲ ಸೂಕ್ತ ಭದ್ರತೆ - ಚಿತ್ರದುರ್ಗ
🎬 Watch Now: Feature Video
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಜನರ ಜೀವನಾಡಿ ವಾಣಿವಿಲಾಸ ಸಾಗರ. ಬರದಲ್ಲೂ ಸದಾ ಜನರ ದಾಹ ದಣಿಸುತ್ತಾ ತುಂಬಿ ತುಳುಕುತ್ತಾ ಅಕ್ಕ ಪಕ್ಕದ ರೈತರ ಜಲಮಾತೆ. ಆದರೆ, ಈ ಬಾರಿಯ ಭೀಕರ ಬರಗಾಲಕ್ಕೆ ತುತ್ತಾದ ಜಲಾಶಯ ಮಳೆ ಇಲ್ಲದೆ ತನ್ನ ಒಡಲಲ್ಲಿ ನೀರಿಲ್ಲದೆ ಸೊರಗುತ್ತಿದೆ.
Last Updated : Jun 4, 2019, 12:01 AM IST