thumbnail

By

Published : Nov 16, 2020, 11:01 PM IST

ETV Bharat / Videos

ದಿ. ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಭಾವಚಿತ್ರ ದೇವರ ಜೊತೆಗಿಟ್ಟು ವಿಶಿಷ್ಟ ಪೂಜೆ

ಹಾನಗಲ್: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಸನೂರಿನ ಡಾ.ಹಿರೇಮಠ ದಂಪತಿಗಳು ದೀಪಾವಳಿ ಹಬ್ಬವನ್ನ ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ. ದಿವಂಗತ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರ ಭಾವಚಿತ್ರವನ್ನ ಲಕ್ಷ್ಮೀ ಜೊತೆಗಿಟ್ಟು ಪೂಜೆ ಮಾಡಿದ್ದಾರೆ. ಯೋಧ ಹನುಮಂತಪ್ಪ ಕೊಪ್ಪದ ಸಿಯಾಚಿನ್​ನಲ್ಲಿ ದೇಶಕ್ಕಾಗಿ ಐದು ದಿನಗಳ ಕಾಲ ಹಿಮದಲ್ಲಿ ಜೀವವನ್ನ ಹಿಡಿದಿಟ್ಟುಕೊಂಡಿದ್ರು. ಇದು ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ಹೀಗಾಗಿ ಲ್ಯಾನ್ಸ್ ನಾಯಕ ಕೊಪ್ಪದರಲ್ಲಿ ದೇವರನ್ನ ಕಂಡಿರೋ ವೈದ್ಯ ದಂಪತಿ ದೀಪಾವಳಿ ಸಂದರ್ಭದಲ್ಲಿ ಕೊಪ್ಪದರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ ವಿಶಿಷ್ಟ ಆಚರಣೆ ಮಾಡಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.