ಶಾಸಕರ ಅನರ್ಹತೆ ವಿಚಾರ:ತಕ್ಕ ಪಾಠ ಎಂದು ಚಾಟಿ ಬೀಸಿದ ಬಿಸಿಲೂರ ಮಂದಿ

🎬 Watch Now: Feature Video

thumbnail

By

Published : Jul 28, 2019, 6:54 PM IST

ರಾಯಚೂರು : ಪಕ್ಷಾಂತರ ನಿಷೇಧ ಕಾಯ್ದೆಯಡಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರವನ್ನು ಜಿಲ್ಲೆಯ ಪ್ರಗತಿಪರ ಸಂಘಟನೆ ಮುಖಂಡರು ಹಾಗೂ ನಾಗರಿಕರು ಶ್ಲಾಘಿಸಿದ್ದು,ಅತೃಪ್ತ ಶಾಸಕರಿಗೆ ತಕ್ಕಪಾಠ ಕಲಿಸಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.