ಎಸ್​​ಪಿಬಿ ನಿಧನಕ್ಕೆ ಕಲಾಕೃತಿ‌ ಮೂಲಕ ಸಂತಾಪ ಸೂಚಿಸಿದ ಕಲಾವಿದ - Artist condolences by artwork

🎬 Watch Now: Feature Video

thumbnail

By

Published : Sep 26, 2020, 8:13 AM IST

ಸ್ವರ ಸಾಮ್ರಾಟ, ಸಂಗೀತ ಲೋಕದ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಕಲಾವಿದನೊಬ್ಬ ತಮ್ಮ ಕೆಲೆಯ ಮೂಲಕ ಸಂತಾಪ ಸೂಚಿಸಿದ್ದಾರೆ. ಧಾರವಾಡದ ಕೆಲಗೇರಿ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಎಸ್​ಪಿಬಿ ಅವರ ಭಾವಚಿತ್ರವನ್ನು ಮರಳಿನಲ್ಲಿ ಬಿಡಿಸಿ ಅಂತಿಮ‌ ನಮನ ಸಲ್ಲಿಸಿದ್ದಾರೆ. ಸುಮಾರು ಒಂದು ಗಂಟೆಗೂ‌ ಅಧಿಕ ಸಮಯದಲ್ಲಿ ಸ್ಯಾಂಡ್ ಆರ್ಟ್ ಮಾಡಿ ಎಸ್​​ಪಿಬಿ ಅವರಿಗೆ ಗೌರವ ಸಮರ್ಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.