ಗಾನ ಮಧುರ, ಸ್ವರ ಅಮರ: ಎಸ್​​ಪಿಬಿ ಹೆಜ್ಜೆ ಗುರುತು - ಎಸ್ ಪಿ ಬಾಲಸುಬ್ರಮಣ್ಯಂ

🎬 Watch Now: Feature Video

thumbnail

By

Published : Sep 25, 2020, 4:24 PM IST

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ.. ಅಂದ್ರೆ ಎಸ್​ಪಿಬಿ.. ಈ ಹೆಸರು ಕೇಳಿದರೆ ಸಾಕು ಗಂಧರ್ವ ಲೋಕವೇ ನಮ್ಮ ಮುಂದೆ ಬಂದಂತಾಗುತ್ತದೆ. ಎಸ್‍ಪಿಬಿ ಅಂದರೆ ಯಾರೇ ಆಗಲಿ ಒಂದು ಕ್ಷಣ ರೋಮಾಂಚಿತರಾಗುತ್ತಾರೆ. ಅವರ ದನಿಯನ್ನು ಕೇಳಿದ್ರೆ ನಮಗೆ ಅರಿವಿಲ್ಲದ ಯಾವುದೋ ಒಂದು ಲೋಕದಲ್ಲಿ ವಿಹರಿಸಿದ ಅನುಭವಾಗುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.