ಕುಟುಂಬ ಸಮೇತ ಆಗಮಿಸಿ ಕೊಠಡಿ ಪೂಜೆ ನೆರವೇರಿಸಿದ ಸಚಿವ ಸೋಮಶೇಖರ್
🎬 Watch Now: Feature Video
ಬೆಂಗಳೂರು: ಖಾತೆಗಳ ಹಂಚಿಕೆ, ಮರುಹಂಚಿಕೆ, ಶಾಸಕರ ಅತೃಪ್ತಿ ನಡುವೆ ನೂತನ ಸಚಿವರು ವಿಶೇಷ ಪೂಜೆ ನೆರವೇರಿಸಿ ತಮಗೆ ಹಂಚಿಕೆಯಾದ ಕೊಠಡಿಗಳ ಪ್ರವೇಶ ಮಾಡುವ ಕಾರ್ಯ ಆರಂಭಿಸಿದ್ದಾರೆ. ಇಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಕುಟುಂಬ ಸಮೇತರಾಗಿ ಆಗಮಿಸಿ ಕಚೇರಿ ಪ್ರವೇಶ ಮಾಡಿದ್ರು. ಇದೇ ವೇಳೆ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.