ಸ್ವಚ್ಛ ಭಾರತಕ್ಕೆ ಕೈಜೋಡಿಸಿದ ಯೋಧರು, ಪ್ಲಾಸ್ಟಿಕ್​ ಬಳಸದಂತೆ ಜನಜಾಗೃತಿ - ಸೈನಿಕರ ಪರಿಸರ ಕಾಳಜಿ

🎬 Watch Now: Feature Video

thumbnail

By

Published : Oct 2, 2019, 8:09 PM IST

Updated : Oct 3, 2019, 7:55 AM IST

ಯೋಧರು ದೇಶದ ಗಡಿ ಕಾದು ದೇಶವಾಸಿಗಳನ್ನು ಶತ್ರುಗಳಿಂದ ರಕ್ಷಿಸುವ ಹೊಣೆಗಾರಿಕೆ ಮಾತ್ರ ಹೊಂದಿಲ್ಲ. ಅವರು ಪರಿಸರ ಕಾಳಜಿಯನ್ನೂ ಎಲ್ಲೆಡೆ ಪಸರಿಸುತ್ತಿದ್ದಾರೆ. ಭಾರತವನ್ನು ಪ್ಲಾಸ್ಟಿಕ್​​ ಮುಕ್ತವಾಗಿಸಲು ಸೈನಿಕರೂ ಪಣತೊಟ್ಟಿದ್ದಾರೆ. ಇದಕ್ಕಾಗಿ ಅವರು ಜನಜಾಗೃತಿ ಮೂಡಿಸಿದ್ದು ಹೀಗೆ..
Last Updated : Oct 3, 2019, 7:55 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.