ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹೋರಾಡಿದ್ದ ಕನ್ನಡದ ಕುವರ.. ವೀರ ಪುತ್ರನಿಗೆ ನಮಿಸಿದ ಬಾಂಗ್ಲಾ ಸರ್ಕಾರ - ವೀರ ಪುತ್ರನಿಗೆ ನಮಿಸಿದ ಬಾಂಗ್ಲಾ ಸರ್ಕಾರ.

🎬 Watch Now: Feature Video

thumbnail

By

Published : Apr 27, 2021, 10:12 PM IST

ಕಾರವಾರ: ಅವರು ಭಾರತಮಾತೆಯ ಗರ್ಭದಲ್ಲಿ ಜನಿಸಿದ ವೀರಪುತ್ರ. ಭಾರತಮಾತೆಯ ಸೇವೆಗೆ ಎಂದು ಜೀವ ಮುಡಿಪಾಗಿಟ್ಟಿದ್ದ ಗೋವಿಂದ ರಾಯ್ ಗಾಂವಕರ್ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲೂ ವಿಶೇಷ ಪಾತ್ರ ನಿರ್ವಹಿಸಿದ್ದರು. ಇವರ ಈ ಕೊಡುಗೆಯನ್ನು ಗುರುತಿಸಿರುವ ಬಾಂಗ್ಲಾದೇಶ ಸರ್ಕಾರ ತನ್ನ ದೇಶದ 50ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿ ವಿಶೇಷವಾಗಿ ಗೌರವಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.