ಜಮ್ಮು-ಕಾಶ್ಮೀರದಲ್ಲಿ ಹುಬ್ಬಳ್ಳಿಯ ಯೋಧ ಆತ್ಮಹತ್ಯೆ - ಸಾವಿಗೆ ಶರಣು

🎬 Watch Now: Feature Video

thumbnail

By

Published : Oct 3, 2019, 9:34 PM IST

ಆತ ದೇಶ ಸೇವೆ ಮಾಡಬೇಕೆಂದು ಕನಸು ಹೊತ್ತು ಅದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದ. ಪರಿಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿತ್ತು. ಕಳೆದ 9 ವರ್ಷಗಳಿಂದ ಕಣಿವೆ ರಾಜ್ಯದಲ್ಲಿ ಗಡಿ ಕಾಯುತ್ತಿದ್ದ ಹುಬ್ಬಳ್ಳಿಯ ಯೋಧ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾದ ಆರೇ ತಿಂಗಳಿಗೆ ಆತ ಸಾವಿಗೆ ಶರಣಾಗಿರೋದು ಕುಟುಂಬದವರಿಗೆ ಬರ ಸಿಡಿಲು ಬಡಿದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.